ಕೊನೆಗೂ ರೈತರಿಗೆ ಗುಡ್ ನ್ಯೂಸ್ ಕೊಟ್ರು ಎಚ್ ಡಿ ಕೆ | ರೈತರ ಸಾಲ ಮನ್ನಾಕ್ಕೆ 2 ಸೂತ್ರಗಳು | Oneindia Kannada

2018-05-30 1

Karnataka Chief Minister H.D.Kumaraswamy introduced two proposals regarding farmer loan waiver in the meeting with farmers organization at the meeting held in Vidhana Soudha on May 30, 2018.

ವಿಧಾನಸೌಧದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪೂರ್ಣ ಸಾಲಮನ್ನಾಕ್ಕೆ 2 ಸೂತ್ರ ಮುಂದಿಟ್ಟಿದ್ದಾರೆ. 'ಸಾಲಮನ್ನಾ ಮಾಡಲು 15 ದಿನದ ಕಾಲಾವಕಾಶ ನೀಡಬೇಕು' ಎಂದು ರೈತರಲ್ಲಿ ಮನವಿ ಮಾಡಿದರು.